top of page
Classes
Kathegaararu is a pioneer in online Yakshagana education.
Bringing structured learning to students across the globe.
Our weekly classes cover dance, acting, vocal music,
and theory—designed for beginners to advanced learners.
With a two-year certified syllabus, regular reviews, and performance opportunities, students grow in skill and cultural understanding.
For those in Karnataka, we also run a dedicated offline batch in Bengaluru—our only in-offline class—designed to offer immersive training with direct mentorship.
ನಾವು ಆನ್‌ಲೈನ್ ಯಕ್ಷಗಾನ ಶಿಕ್ಷಣದ ಮುಂಚೂಣಿಯ ಶ್ರೇಣಿಯಲ್ಲಿದ್ದೇವೆ. ಪ್ರಪಂಚದಾದ್ಯಂತ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಯಲು ಅಚ್ಚುಕಟ್ಟಾದ ತರಬೇತಿಯನ್ನು ಒದಗಿಸುತ್ತಿದ್ದೇವೆ.
ನಮ್ಮ, ವಾರದ ದಿನದ ತರಗತಿಗಳಲ್ಲಿ ಯಕ್ಷಗಾನ ನಾಟ್ಯ, ಭಾಗವತಿಕೆ, ಛಂದಸ್ಸು & ಬಣ್ಣಗಾರಿಕೆಯ ಪಾಠಗಳು ನಡೆಯುತ್ತವೆ. ಈಯೆಲ್ಲಾ ಪಠ್ಯಕ್ರಮವನ್ನು ಆರಂಭಿಕ ಹಂತದ ಕಲಿಕೆಯಿಂದ ತೊಡಗಿ ಉನ್ನತ ಮಟ್ಟದ ಕಲಿಕೆಯೂ ನಡೆಯುವುದಕ್ಕೆ ಅನುಗುಣವಾಗಿ ರೂಪಿಸಲಾಗಿದೆ.
ಎರಡು ವರ್ಷಗಳ ಪ್ರಮಾಣಿತ ಪಠ್ಯಕ್ರಮ, ನಿಯಮಿತ ಪರೀಕ್ಷೆಗಳು ಮತ್ತು ಪ್ರದರ್ಶನದ ಅವಕಾಶಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಅಭಿವೃದ್ಧಿಸಿಕೊಳ್ಳುವಂತೆ ಕಲಿಕೆಯ ಮಾದರಿಯನ್ನು ಸಿದ್ಧಪಡಿಸಿದ್ದೇವೆ.
ಕರ್ನಾಟಕದವರಿಗಾಗಿ, ಬೆಂಗಳೂರಿನಲ್ಲಿ ಮಾತ್ರ ಒಂದು ನೇರ ತರಗತಿಯ ಬ್ಯಾಚ್ ಅನ್ನೂ ನಡೆಸುತ್ತಿದ್ದೇವೆ—ಇದು ನಮ್ಮ ಏಕೈಕ ಆಫ್‌ಲೈನ್ ತರಗತಿ.
bottom of page